Shuruvagide Preeti Prasanna Bhojashettar Mp3 Song Download
Get This Song
Play Online
Share This Song
Shuruvagide Preeti Song Lyrics
ಅರೇ ಅರೇ ಶುರುವಾಗಿದೆ ಪ್ರೀತಿ
ಹಿಂದೆಂದೂ ಅರಿಯದ ರೀತಿ
ಕನಸಲ್ಲೂ ಕಾಣಸಿಗದಾ ದೇವ ಕಿನ್ನರಿ
ಮೊದ ಮೊದಲಾ ಮಾತಿಗೆ ಸೋತು
ಗೊತ್ತಿಲ್ಲದೆ ಜಾರಿದೆ ಹಾರ್ಟು
ಇವಳೆಂತ ಮಾಯಗಾತಿ ಮುದ್ದು ಸುಕುಮಾರಿ
ರಂಗೇರಿದೆ ಬಾನು ನಿನ್ನಾ ಒಮ್ಮೆ ನೋಡಲು
ಮೂಡಿದೆ ಕಾಮನಬಿಲ್ಲು ನೀ ಹೇಗೆ ನಗುವಾ ಚೆಲ್ಲಲು
ಕಲಿತಿದೆ ಈಗ ಕುಣಿಯಲು ಮನವು ದನಿಯಾ ಕೇಳಲು
ನೀನೇನು ಇಂದ್ರನ ತಂಗಿನಾ
ಅರೇ ಅರೇ ಶುರುವಾಗಿದೆ ಪ್ರೀತಿ ಹಿಂದೆಂದೂ ಅರಿಯದ ರೀತಿ...
ಕನಸಲ್ಲೂ ಕಾಣಸಿಗದಾ ದೇವ ಕಿನ್ನರಿ
ಕಿರುಬೆರಳ ಹಿಡಿದು ನಿನ್ನ ಜಗವೆಲ್ಲ ಸುತ್ತುವ ಆಸೆ
ಅಪ್ಪಣೆಯಾ ನೀಡು ನಾ ಕೇಳೋ ಮುನ್ನವೇ
ಇಳಿ ಸಂಜೆಯ ತಣ್ಣನೆ ರಾತ್ರಿ ಆ ಜೋಡಿ ನೆರಳು ಕೂಡ
ನಮ್ಮಿಬ್ಬರ ಆಲಿಂಗನಕೆ ಕುಳಿತು ಕಾದಿವೆ
ಅರಿಯದಾ ಮನಸಲಿ ಕನಸಾಗಿ ಬಂದವಳು ನೀ
ನಿನ್ನಯಾ ಮಡಿಲಲಿ ಮಗು ನಾ
ಸಾವಿರಾ ಕಡಲಿನ ನೀ ಸ್ವಾತಿಯ ಮುತ್ತಿನ ಹಾಗೆ
ಆ ಚಂದ್ರನ ಎಸಳೆ ನನ್ನವಳಾ
ಅರೇ ಅರೇ ಶುರುವಾಗಿದೆ ಪ್ರೀತಿ
ಹಿಂದೆಂದೂ ಅರಿಯದ ರೀತಿ
ಕನಸಲ್ಲೂ ಕಾಣಸಿಗದಾ ದೇವ ಕಿನ್ನರಿ
ಮೊದ ಮೊದಲಾ ಮಾತಿಗೆ ಸೋತು
ಗೊತ್ತಿಲ್ಲದೆ ಜಾರಿದೆ ಹಾರ್ಟು
ಇವಳೆಂತ ಮಾಯಗಾತಿ ಮುದ್ದು ಸುಕುಮಾರಿ
ತರತರನೆ ಕಾಡುವೆ ಏಕೆ ಕಣ್ಣಲ್ಲೇ ನೋಡುತ ನೀ...
ಕಣ್ಮುಚ್ಚಿಕೊಂಡರೂ ನಾನು ನಿನ್ನೆ ಕಾಣುವೇ....
ಆ ಬೆಳಗಿನ ಸೂರ್ಯನು ಕೂಡ ನಿನ್ನನ್ನೇ ಹುಡುಕುವನು...
ದಯಮಾಡಿ ಕಾಣಿಸಬೇಡ, ನನ್ನವಳು ಎಂದೆಂದಿಗೂ ನೀ...
ಹೃದಯದಾ ಗುಡಿಯಲಿ ನೀ ನನ್ನ ದೇವತೆಯಂತೆ...
ನಿನ್ನನು ಪೂಜಿಸೋ ಜಗ ನಾ...
ಕರಗುವಾ ಬಾನಲಿ ನೀ ಸೂರ್ಯನ ಕಿರಣಗಳಂತೆ...
ನಿನಗಾಗಿ ಕಾಯುವ ಧರಣಿಯೇ ನಾ...
You May Also Like
» Niyathige Bele Kadthiya [Kichcha Sudeepa] » Maatha Bidabyada [Bombat Basanna, SNarayan] » Tang Tang [D Imman] » Viral Vayyari Kannada [Deepak Blue, Haripriya] » Namdida Hudugi Bitta Aata Ondu Varusha [Manju Banni] » Navilina Andavo Malenadina Gandavo [Malu Nipanal Singer] » Jo Jo [Nikhil Partha Sarathy, Sangeetha Rajeev, Pradyumna Narahalli] » En Koogthaiddru [Yash, Sheena Shahabadi]FAQs for Shuruvagide Preeti
Who is singer of Shuruvagide Preeti song ?
Singer of Prasanna Bhojashettar.
Which label release Shuruvagide Preeti song ?
Shuruvagide Preeti is released under the label of Vardhan Music.
Whats the playtime (duration) of Shuruvagide Preeti song ?
Playtime of song Shuruvagide Preeti is 03:39 minute.
How can I download Shuruvagide Preeti song ?
You can download Shuruvagide Preeti song via click above download links.