Obbantiyaade Naa Nakul Abhyankar Mp3 Song Download
Get This Song
Play Online
Share This Song
Obbantiyaade Naa Song Lyrics
ಮಾತು ಮೌನವಾಗಿದೆ
ಶೋಕ ಭಾವ ಮೂಡಿದೆ
ಈ ಜೀವ ನಿನ್ನ ನೋಡದೆ ಒದ್ದಾಡಿದೆ
ಖಾಲಿ ಖಾಲಿ ಅನಿಸಿದೆ
ಶೂನ್ಯ ಶೂನ್ಯ ತೇಡಿದೆ
ಈ ಜೀವ ನಿನ್ನ ಕಾಣದೆ ಒದ್ದಾಡಿದೆ
ಹೃದಯ ತಾಳದೆ
ಎದೆ ಬಡಿತ ಅಳುತ್ತಿದೆ
ನನ್ನ್ ಉಸಿರೇ ಬಾಳಲಾರೆ
ನೀನಿರದೆ ಏನಿದೆ
ಒಬ್ಬಂಟಿಯಾದೆ ನಾ
ಒಬ್ಬಂಟಿಯಾದೆ ನಾ
ಬೇಸರ ಬೇಸರ
ನೀರಸ ಬೇಸರ ಈ ಜೀವನ
ಒಬ್ಬಂಟಿಯಾದೆ ನಾ
ಒಬ್ಬಂಟಿಯಾದೆ ನಾ
ಬೇಸರ ಬೇಸರ
ಮತ್ತದೆ ಬೇಸರ ಈ ಜೀವನ
ಈ ಜೀವನ
ಏನೇ ಆದರೂ
ಹೇಗೇ ಇದ್ದರೂ
ತಾನಾಗಿಯೇ ನೀ ಕಾಡಿದೆ
ನಿನ್ನಾ ನೆನಪು ಮತ್ತೆ ಆದರೂ
ಆ ದಾರಿಗೆ ನಾ ನೋಡಿದೆ
ದೂರ ದೂರ
ಹೋದೆಯ ದೂರ
ಬಳಿಬಂದು ರಮಿಸು ಬಂದೊಮ್ಮೆ
ಭಾರ ಭಾರ
ನನ್ನೆದೆ ಭಾರ
ಬಿಡುಗಡೆ ಮಾಡು ನೀನೊಮ್ಮೆ
ದಾರಿ ದಾರಿ ಸಾಗಲಿ
ದೂರ ಯಾನವಾಗಲಿ
ಈ ಜೀವ ನಿನ್ನ ಸೇರದೆ
ಪರದಾಡಿದೆ
ಹೃದಯ ತಾಳದೆ
ಹಗಲಿರುಳು ಮಿಡಿದಿದೆ
ನನ್ನ್ ಉಸಿರೇ ಬಾಳಲಾರೆ
ನೀನಿರದೆ ಏನಿದೆ
ಒಬ್ಬಂಟಿಯಾದೆ ನಾ
ಒಬ್ಬಂಟಿಯಾದೆ ನಾ
ಬೇಸರ ಬೇಸರ
ನೀರಸ ಬೇಸರ ಈ ಜೀವನ
ಒಬ್ಬಂಟಿಯಾದೆ ನಾ
ಒಬ್ಬಂಟಿಯಾದೆ ನಾ
ಬೇಸರ ಬೇಸರ
ಮತ್ತದೆ ಬೇಸರ ಈ ಜೀವನ
ಈ ಜೀವನ
You May Also Like
» Baa Gelathi [Krishna Baruva, Shreya Goshal] » Marethu Hogalu Helu Kaarana [Vinod Hiremath, Abishek M R] » Bande Hodiyodakke [Upendra] » Badavana Bhagyada Devate [Ishwar Master Kanakur, Sujatha Aradhya Mata] » Hey Maga Maga [All Ok, Chirayu, Real Ranna, Su5] » Thirugo Bhoomi [Aishwarya Rangarajan] » Yene Helu Kusuma [Nihal Tauro, Sakshi Kallur] » Single Sundara [B Ajaneesh Loknath, Vijay Prakash, Naveen Sajju]FAQs for Obbantiyaade Naa
Who is singer of Obbantiyaade Naa song ?
Singer of Nakul Abhyankar.
Who is writer of Obbantiyaade Naa song ?
Raghavendra Kamath wrote this Song.
Who is the music director of Obbantiyaade Naa song ?
Obbantiyaade Naa is Tuned by Nakul Abhyankar.
Which label release Obbantiyaade Naa song ?
Obbantiyaade Naa is released under the label of Aananda Audio Video.
Whats the playtime (duration) of Obbantiyaade Naa song ?
Playtime of song Obbantiyaade Naa is 04:37 minute.
How can I download Obbantiyaade Naa song ?
You can download Obbantiyaade Naa song via click above download links.