Kanasondu Odona Anuradha Bhat, Arfaz Ullal Mp3 Song Download
Get This Song
Play Online
Share This Song
Kanasondu Odona Song Lyrics
ಕನಸೊಂದು ಓಡೋಣ ಬಾ ಎಂದಿತು
ಕೈ ನೀಡಿ ಹೊರಟಾಗ ತಾಳೆಂದಿತು
ತಾಳೆಂದು ತಾಳೆಂದು
ನಾನೆಂದು ನಾನೆಂದು
ಬರಲಾರೆ ಜೊತೆಯಲ್ಲಿ ಹೊಗೆಂದಿತು
ಹಿಡಿದಿದ್ದ ಕೈಯನ್ನು ಬಿಡು ಎಂದಿತು
ತನುಸೋಲೆ ತನುಸೋಲೆ
ಮನಸೋಲೆ ಮನಸೋಲೆ
ತನುಸೋಲೆ ತನುಸೋಲೆ ತನುಸೋಲೆ
ಮನಸೋಲೆ ಮನಸೋಲೆ ಮನಸೋಲೆ
ಬೆಳೆದ ಮರವೊಂದು ಬೀಳೋದೇ ಹೀಗೆ
ಬಿಸೋ ಗಾಳಿಗೆ ಎದೆಯೋಡ್ಡಿದಾಗೆ
ಯಾರೋ ಯಾರ್ಯಾರೋ ನಡೆಯೊದೆ ಹಾದಿ
ಚಿಗುರು ಹೊಡೆಯೋಕೆ ಮುಂಚೆ ಸಮಾಧಿ
ಗರಿಕೆ ಹುಲ್ಲನೋವನಿಲ್ಲಿ ಯಾರು ಕೇಳುತಾರೋ
ಕಾಲ ಅಡಿಯಲ್ಲಿ ಯಾರು ಹೊಸಕಿ ಅಕುತಾರೋ
ತನುಸೋಲೆ ತನುಸೋಲೆ
ಮನಸೋಲೆ ಮನಸೋಲೆ
ತನುಸೋಲೆ ತನುಸೋಲೆ ತನುಸೋಲೆ
ಮನಸೋಲೆ ಮನಸೋಲೆ ಮನಸೋಲೆ
ತರೆರೆ..ತರೆರೆ
ತರೆರೆ..ತರೆರೆ
ತರೆರೆ..ತರೆರೆ
ತರೆರೆ..ತರೆರೆ.
ಆಳುವ ಅಳೆಯೋದು ನಯನಕ್ಕೂ ಭಾರ
ನಗುವ ಕಳೆಯೋದು ಅದರಕ್ಕೂ ಘೋರ
ಸುಳ್ಳು ಸುಳ್ಳೆಂದು ತನಗಾಗಿ ದುಡಿಯಲ್ಲ
ನಿಜವು ಮಜಕಾಗಿ ತಾನೆಂದುನುಡಿಯಲ್ಲ
ಇಂಥ ಸುಳ್ಳು ನಿಜದ ನಡುವೆ ಸತ್ಯ ಅತ್ತರೆ
ಯಾರೊ ಒರೆಸುತಾರೆ ಕಣ್ಣೀರ ದೊರೆ
ಕನಸೊಂದು ಓಡೋಣ ಬಾ ಎಂದಿತು
ಕೈ ನೀಡಿ ಹೊರಟಾಗ ತಾಳೆಂದಿತು
ತಾಳೆಂದು ತಾಳೆಂದು
ನಾನೆಂದು ನಾನೆಂದು
ಬರಲಾರೆ ಜೊತೆಯಲ್ಲಿ ಹೊಗೆಂದಿತು
ಹಿಡಿದಿದ್ದ ಕೈಯನ್ನು ಬಿಡು ಎಂದಿತು
You May Also Like
» Kuttu Kuttu DJ Remix [Shabbir Dange, Dr Shamitha Malnad] » Tamburi Meetidava [Sooryagayathri] » Cheluve Kele Cheluve [K S Harisankar, Harshika Devanathan] » Nammuraga Yarilla Ninanga [Malu Nipanal Singer] » Preethiso Hudugane [Sabik Puttur, Dharini KS, Mohan P Nayar] » Kannalli Kannidu [Pramod Maravante, B Ajaneesh Loknath, Harshika Devanathan] » Mellage [Madhuri Seshadri, Midhun Mukundan] » Ding Dong Bell [Pranavam Sasi]FAQs for Kanasondu Odona
Who is singer of Kanasondu Odona song ?
Singer of Anuradha Bhat, Arfaz Ullal.
Who is writer of Kanasondu Odona song ?
Ashok Samrat wrote this Song.
Who is the music director of Kanasondu Odona song ?
Kanasondu Odona is Tuned by Loki Tavasya.
Which label release Kanasondu Odona song ?
Kanasondu Odona is released under the label of Jhankar Music.
Whats the playtime (duration) of Kanasondu Odona song ?
Playtime of song Kanasondu Odona is 04:20 minute.
How can I download Kanasondu Odona song ?
You can download Kanasondu Odona song via click above download links.