Hrudaya Hedharidhe KS Harisankar Mp3 Song Download
Get This Song
Play Online
Share This Song
Hrudaya Hedharidhe Song Lyrics
ಹೃದಯ ಹೆದರಿದೆ ಇಂದು
ನಿನಗೆ ಸೋಲುವುದೆಂದು
ಮನದ ಆಳದಲ್ಲಿಂದು
ನೀ ಕಟ್ಟಿದೆ ಗೂಡೊಂದು
ಪ್ರೀತಿಯಾ ಅರ್ಥವಾ ಇಂದು ನಾ ತಿಳಿದೇ
ನಲ್ಮೆಯಾ ಮಾತಿಗೇ.. ಸೋತು ಶರನಾದೆ
ಪ್ರೇಮದ ಲೋಕದಲ್ಲಿ ಸಂಭ್ರಮ
ಇಂದು ಕಡಲ ತೀರದ ಸಂಗಮ
ಮಾಡಿದೆ ಮನ ನಿನ್ನ ಪರಿಕ್ರಮ
ಶುರುವಾಗಲಿದೆ ಕಥಾ ಸಂಗಮ
ಹೃದಯ ಹೆದರಿದೆ ಇಂದು
ನಿನಗೆ ಸೋಲುವುದೆಂದು
ಮನದ ಆಳದಲ್ಲಿಂದು
ನೀ ಕಟ್ಟಿದೆ ಗೂಡೊಂದು
ನಂಬಿಕೆ ಒಂದು ಕನ್ನಡಿ ಎಂದು
ಕಣ್ಣಲ್ಲಿ ಕಾಣುವ ಸತ್ಯವೆಂದೇ
ಭಾಂದವ್ಯಾವಿಂದು ಬಧುಕಲ್ಲಿ ಮಿಂದು
ಕಾಲಕ್ಕೆ ಮಾಗುವ ಅಂಶವೆಂದೇ
ಉತ್ಸಾಹ ಎಲ್ಲೆಡೆ ಚಿಮ್ಮುತ್ತಿದೆ
ಕಣ್ಣಾ ನೋಟದಲ್ಲಿ
ಮೋಹ ಮಳೆಯ ಚೆಲ್ಲಿ
ತಂಗಾಳಿಯು ಬಿಸಿದೇ
ನಿನ್ನ ಸನಿಹಕೆ ಸೆಳೆದಿದೆ
ಸ್ನೇಹದ ಬಾಗಿಲು ತೆರೆದಿದೆ
ನಿನ್ನ ಸ್ವಾಗತ ಕೋರಿದೆ
ಸ್ನೇಹದ ಲೋಕದಲ್ಲಿ ಸಂಭ್ರಮ
ಇಂದು ಕಡಲ ತೀರದ ಸಂಗಮ
ಮಾಡಿದೆ ಮನ ನಿನ್ನ ಪರಿಕ್ರಮ
ಶುರುವಾಗಲಿದೆ ಕಥಾ ಸಂಗಮ
You May Also Like
» Baa KARAVALIGE [Sai Vignesh, Sachin Basrur] » Nan Amma [Thyagaraja MS, Aniruddha Sastry] » Dhruvathare [Sathya Radhakrishna] » Obbane Shiva Obbane Yuva [Nakash Aziz] » Pallakki Olaga [Ravi Basrur, Santhosh] » Neenalle Naanille [Krishna Chaitanya] » Kabzaa Theme Music 3 [Ravi Basrur] » Salaar - Final Punch [Ravi Basrur]FAQs for Hrudaya Hedharidhe
Who is singer of Hrudaya Hedharidhe song ?
Singer of KS Harisankar.
Who is writer of Hrudaya Hedharidhe song ?
Shwetha Manjunath wrote this Song.
Which label release Hrudaya Hedharidhe song ?
Hrudaya Hedharidhe is released under the label of D Beats.
Whats the playtime (duration) of Hrudaya Hedharidhe song ?
Playtime of song Hrudaya Hedharidhe is 03:09 minute.
How can I download Hrudaya Hedharidhe song ?
You can download Hrudaya Hedharidhe song via click above download links.