Bhuvana Gagana Armaan Malik, Aishwarya Rangarajan, Gummineni Vijay Mp3 Song Download
Get This Song
Play Online
Share This Song
Bhuvana Gagana Song Lyrics
ಭುವನ ಗಗನ ಸೇರೋ ಕ್ಷಣ ಈ ಮಧುರ ಮಿಲನ ನಿನ್ನಲೇನಾ
ಕನಸೇ ಕಾಣೋ ಆ ಕನಸಿನಲ್ಲೂ
ಗಮನ ಸೆಳೆವ ಮೊಗವು ನಿನದೇನ
ನನ್ನೊಳಗೇಕೇ ಈ ಸಂಚಲನ?
ಎದೆಯಲಿ ಭಾವೋತ್ಖನನ!
ಮರಣವೆ ಇರದ ಜನನ
ಮನಸಾರೆ ಮನಸಾರೆ ಈ ಪ್ರೀತಿ ಧಾರೆ
ನಿನಗಾಗಿ ನಾ ತಂದೆ ನಿನ್ನ ಪ್ರೀತಿ ಕರೆಗೆ
ಮನಸಾರೆ ಮನಸಾರೆ ಎಂದೆಂದು ಇರುವೆ ನಿನ್ನಲೇ
ಸಂತೋಷವೆಲ್ಲಾ ನನ್ನ ಅಪ್ಪೋ ಹಾಗೆ
ನಿನ್ನ ಅಪ್ಪುವಾಗ ನನಗನಿಸಿದೆ
ಸದ್ದಿಲ್ಲದೇನೆ ಎದೆಯಾಳದಲ್ಲಿ
ಪುಟ್ಟ-ಪುಟ್ಟ ಆಸೆ ಆವರಿಸಿದೆ
ಕಡಲಂತೆ ನಾ ಅಲೆಯಂತೆ ನೀ
ಜೊತೆ ಜೊತೆಗೆ ಸಾಗೋಣ
ಕೊನೆವರೆಗಿರಲೀ ಪಯಣ
ಹಾಯದ ಅನುಭೂತಿ ನನಗೇನೋ ಹೊಸತು
ಬೇರೇನು ಬೇಕಿಲ್ಲಾ ನನಗೆ ನಿನ್ನ ಹೊರತು
ಇರುವೆ ನಾ ನಿನ್ನಲ್ಲೇ ಎಂದೆಂದು ಎಲ್ಲಾವ ಮರೆತು
ತಂಗಾಳಿಗಿಂದು ಆಘಾತವೂಂದು
ನಿನ್ನ ಸೋಕಿದಾಗ ಎಕೋ ಆದಂತಿದೆ
ಬಡಪಾಯಿ ಹೃದಯ ತಂಗಾಳಿಯಂತೆ
ನಿನ್ನನ್ನು ಸೇರೋ ಹಠವ ಮಾಡುತ್ತಿದೆ
ಹಗಲು-ಇರುಳು ನಿನದೆ ಅಮಲು
ಮರೆಯುವೆ ಜಗವ ನೀನಿರಲೂ
ಸಡಗರವೇ ನೀ ಸಿಗಲು
ಮನಸಾರೆ ಮನಸಾರೆ ಈ ಪ್ರೀತಿಧಾರೆ
ತಾನಾಗಿ ಹಾಯಾಗಿ ಬಂತು ನಿನ್ನ ಕರೆಗೆ
ಮನಸಾರೆ ಮನಸಾರೆ ಎಂದೆಂದು ಇರುವೆ ನಿನ್ನಲೇ
ಭುವನ ಗಗನ ಸೇರೋ ಕ್ಷಣ ಈ ಮಧುರ ಮಿಲನ ನಿನ್ನಲೇನಾ
ನನ್ನೊಳಗೇಕೇ ಈ ಸಂಚಲನ?
ಎದೆಯಲಿ ಭಾವೋತ್ಖನನ!
ಮರಣವೆ ಇರದ ಜನನ
You May Also Like
» Gaalige Gandha [Ghouse Peer, B Ajaneesh Loknath] » Atom Bomb [Kaviraj, Vijay Prakash, VAISH] » Henne Honnu Mannu Ee [Giri, Golden Star Ganesh] » Kabzaa Theme Music 3 [Ravi Basrur] » E Hrudayada Deguladali [Anjini Kumar M, Vijay Prakash, Rahul Raj Music] » Araginiye [Kapil Kapilan, Sanvi Sudeep] » Bejaru [Vishak Naglapur] » Vatika Shampoo Hacchi Toladaala [Muttu Halyal Singer]FAQs for Bhuvana Gagana
Who is singer of Bhuvana Gagana song ?
Singer of Armaan Malik, Aishwarya Rangarajan, Gummineni Vijay.
Which label release Bhuvana Gagana song ?
Bhuvana Gagana is released under the label of Aananda Audio Video.
Whats the playtime (duration) of Bhuvana Gagana song ?
Playtime of song Bhuvana Gagana is 05:00 minute.
How can I download Bhuvana Gagana song ?
You can download Bhuvana Gagana song via click above download links.